ಹೊಸ ಜೀವನ ಚಿತ್ರವು ೨೬ ಜೂಲೈ ೧೯೯೦ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಭಾರ್ಗವರವರು ನಿರ್ದೇಶಿಸಿದ್ದಾರೆ. ಎಸ್.ಶೈಲೇಂದ್ರ ಬಾಬುರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ಶಂಕರನಾಗ್ ನಾಯಕನ ಪಾತ್ರದಲ್ಲಿ ಮತ್ತು ದೀಪಿಕರವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ಹಂಸಲೇಖರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. == ಚಿತ್ರದ ಹಾಡುಗಳು == ಐ ನಿನ್ನಲೇ - ಎಸ್.ಪಿ.ಬಾಲಸುಬ್ರಾಮಣ್ಯಂ ಅನಾಥ ಮಗುವಾದೇ - ಕೆ.ಜೆ.ಯೇಸುದಾಸ್, ಚಂದ್ರಿಕ ಗುರುರಾಜ್ ಲಾಲಿ ಲಾಲಿ ಲಾಲೀ ಜೊ - ಎಸ್.ಪಿ.ಬಾಲಸುಬ್ರಾಮಣ್ಯಂ, ಮಂಜುಳ ಗುರುರಾಜ್ ಬೈದವೆ ಬೈದವೆ - ಎಸ್.ಪಿ.ಬಾಲಸುಬ್ರಾಮಣ್ಯಂ, ಮಂಜುಳ ಗುರುರಾಜ್